Archive for June, 2009

ನಮ್ಮ MTR ನಮ್ಮದೇನಾ?

Monday, June 22nd, 2009

ಕನ್ನಡಿಗರ ನಾಲಗೆ ರುಚಿ ಬಗ್ಗೆ ಎಂ.ಟಿ.ಆರ್ ಹೊಂದಿರುವ ತಪ್ಪು ಅಭಿಪ್ರಾಯ ಅವರ ತಿನಿಸು ಪೊಟ್ಟಣಗಳ ಪ್ಯಾಕೇಜ್-ಗಳಲ್ಲಿ ಕಾಣುತ್ತಿದೆ.

ಅಭಿಪ್ರಾಯ ಅವರ ಮಾರುಕಟ್ಟೆ ವಿಸ್ತರಣೆಗೆ ಹೇಗೆ ಅಡಚಣೆಯಾಗಿದೆ? ತಮ್ಮ ಅಭಿಪ್ರಾಯ ಸರಿ ಪಡಿಸುವುದರಿಂದ ಹೇಗೆ ಹೆಚ್ಚು ಲಾಭ ಪಡೆಯಬಹುದು?ಮುಂದೆ ಓದಿ: http://www.sampada.net/blog/priyankks/21/06/2009/21764

ಬ್ರಿಟಾನಿಯಾಗೇ ಬಿಸ್ಕೇಟಾ

Tuesday, June 16th, 2009

ನಮಸ್ಕಾರ್,

ಮಾರುಕಟ್ಟೆಯಲ್ಲಿ ಲಾಭ ಗಳಿಸಲು ಕಂಪನಿಗಳ ವ್ಯಾಪಾರ ಗುರುತು (Brand Statement) ಎಷ್ಟು ಮುಖ್ಯ?

ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಬ್ರಿಟಾನಿಯ-ದಂತಹ ಕಂಪನಿಗಳು ಎಲ್ಲಿ ಎಡವುತ್ತಿವೆ?

ಸರಿಯಾದ ರೀತಿಯಲ್ಲಿ ಗ್ರಾಹಕರನು ಮುಟ್ಟುವ ದಾರಿ ಯಾವುದು?

ಮುಂದೆ ಓದಿ

http://sampada.net/blog/priyankks/14/06/2009/21476